ಯೇಸುವೇ ನಿನ್ನ ಸ್ತುತಿಸುವೆ ನಾ...ನಿನ್ನಲ್ಲಿ ಎನ್ನಯ ಬರವಸವು..... (2)
ಸಂಕೀರ್ತನೆ ಇಂದಲೆ ಉದಯವನು ನೋಡುವೆ ಆಪತ್ತೂಗಳಿರಲೂ ನಿನ್ನ ರೆಕ್ಕೆಯಲಿರುವೆ,
ಸರ್ವ ದೇಶಗಳೊಳಗೆ ನಿನನ್ನು ಸ್ತುತಿಸುವೆ... ನಿನ್ನಯ ಕೃಪೆಯು ಅಮೋಗವೂ....
ಯೇಸುವೇ ನಿನ್ನ ಸ್ತುತಿಸುವೆ ನಾ...ನಿನ್ನಲ್ಲಿ ಎನ್ನಯ ಬರವಸವು......
ಕ್ರೂಜೇಲಿ ಸತ್ತನು ಪಾತಾಳಕಿಳಿದನು
ಮೂರನೇ ದಿನದಲ್ಲಿ ತಿರುಗೆದ್ದು ಬಂದನು
ಮರಣದ ಕೊಂಡಿಯ ಎಂದೆಂದಿಗು ಮುರಿದನು
ಮೃತ್ಯುಂಜಯ ದೇವರ ಸ್ತುತಿಸುವ
ಯೇಸುವೇ ನಿನ್ನ ಸ್ತುತಿಸುವೆ ನಾ...ನಿನಲ್ಲೇ ಎನ್ನಯ ಬರವಸವೂ (2)
ಸಂಕೀರ್ತನೆ ಇಂದಲೆ ಉದಯವನು ನೋಡುವೆ
ಆಪತುಗಳಿರಲೂ ನಿನ್ನ ರಕೆಯಲಿರುವೆ
ಸರ್ವ ದೇಶಗಳೊಳಗೆ ನಿನನ್ನು ಸ್ತುತಿಸುವೆ
ನಿನ್ನಯ ಕೃಪೆಯು ಅಮೋಗವೂ.