Abrahamana Devare Ninage - Kannada Christian Songs Lyrics



Abrahamana Devare Ninage - Kannada Christian Songs



ಅಬ್ರಹಾಮನ ದೇವರೆ ನಿನಗೆ ಆರಾಧನೆ
ಇಸಾಕನ ದೇವರೆ ನಿನಗೆ ಆರಾಧನೆ
ಯಾಕೋಬಿನ ದೇವರೆ ನಿನಗೆ ಆರಾಧನೆ
ತಂದೆ ಮಗನಿಗೆ ಪವಿತ್ರಾತ್ಮರಿಗೆ
ನಾ ಮಾಡುವೆ ಆರಾಧನೆ…
ಆರಾಧನೆ…   ಆರಾಧನೆ…  -4

1.ನಾನು ಸುಖವಾಗಿ ಬಾಳಬೇಕೆಂದು
ನನ್ನನ್ನು  ಸೃಷ್ಟಿ ಮಾಡಿದೆ
ನಾನು ನಿನ್ನ ಸುತ್ತಿಸಬೇಕೆಂದು
ಹೆಸರಿಡಿದು ನೀ ಕರೆದೆ
ಕೃಪಾಪೂರ್ಣನೆ ಓ… ಕೃಪಾಪೂರ್ಣನೆ
ಉಸಿರಿರುವ ದಿನವೆಲ್ಲಾ ನಾ ಮಾಡುವೆ ಆರಾಧನೆ…
ಆರಾಧನೆ…     ಆರಾಧನೆ…

2.ಹೃದಯದ ತುಂಬಾ ನಿನ್ನ ಜ್ಞಾಪಕಾ
ಅದನ್ನು ಬಿಟ್ಟರೆ  ಬೇರೆನಿಲ್ಲಪ್ಪ
ಲೋಕವೆಲ್ಲಾ ಹುಡುಕಿ ನಾ ಬಂದೆ
ಎಲ್ಲೂ ಸಿಗಲಿಲ್ಲ ನಿನ್ನಂಥ ತಂದೆ
ಕರುಣಾಮಯನೇ ಓ… ಕರುಣಾಮಯನೆ
ಬದುಕಿರುವ ದಿನವೆಲ್ಲಾ ನಾ ಮಾಡುವೆ ಆರಾಧನೆ…
ಆರಾಧನೆ…     ಆರಾಧನೆ…


Abrahamana devare ninage aradhane
isakana devare ninage aradhane
yakobina devare ninage aradhane
tande maganige pavitratmarige
na maḍuve aradhane…
Aradhane… Aradhane… -4

1.Nanu sukhavagi baḷabekendu
nannannu sr̥ṣṭi maḍide
nanu ninna suttisabekendu
hesariḍidu ni karede
kr̥papurṇane o… Kr̥papurṇane
usiriruva dinavella na maḍuve aradhane…
Aradhane… Aradhane…

2.Hr̥dayada tumba ninna jnapaka
adannu biṭṭare berenillappa
lokavella huḍuki na bande
ellu sigalilla ninnantha tande
karuṇamayane o… Karuṇamayane
badukiruva dinavella na maḍuve aradhane…
Aradhane… Aradhane…